ಶ್ರೀ ಮುರಳಿ, ಶ್ರೀ ಲೀಲಾ ನಟನೆಯ ಬಹುನಿರೀಕ್ಷಿತ ಭರಾಟೆ ಚಿತ್ರ ಇಂದು ಬಿಡುಗಡೆಯಾಗಿದ್ದು ಎಲ್ಲಕಡೆ ಉತ್ತಮ ಪ್ರತಿಕ್ರಿಯೆ ಪಡೆದು ಮುನ್ನುಗ್ಗುತ್ತಿದೆ.<br /><br />Srii Murali, Sree Leela starrer most expected movie Bharaate released today and have good response all over karnataka